Pages

Saturday 11 June 2011

ಸ್ನೇಹ ಪ್ರೀತಿ

ಜೀವನದಲ್ಲಿ ಸುಂದರವಾಗಿ ಇರುವವರನ್ನ ಇಷ್ಟ ಪಡಬೇಡಿ,
ನಮ್ಮ ಬದುಕನ್ನು ಸುಂದರವಾಗಿ ಮಾಡುವರನ್ನು ಪ್ರಿತ್ಸಿ.
ಆಗ ಜೀವನ ನಮ್ಮ ಕಲ್ಪನೆಗಿಂತಲೂ ಸುಂದರವಾಗಿ ಇರುತ್ತದೆ.

ಅಮ್ಮನ ಪ್ರೀತಿ ಅಮೃತ,
ಅಪ್ಪನ ಪೀತಿ ಅದ್ಬುತ,
ಗುರುವಿನ ಪ್ರೀತಿ ನಿಸ್ವರ್ತ,
ಲೋವರ್ ನಾ ಪ್ರೀತಿ ಸ್ವಾರ್ತ,
ಆದರೆ ಗೆಳೆಯನ ಪ್ರೀತಿ ಶಾಶ್ವತ,

ಎಲ್ಲರಿಗು ಪ್ರೀತ್ಸೋ ಭಾಗ್ಯ ಸಿಗಲ್ಲಾ,
ಸಿಕ್ಕಿದರು ಪ್ರೀತ್ಸೋರು ಸಿಗಲ್ಲಾ,
ಸಿಕ್ಕಿದರು ಕೊನೆವರಗೂ ನಿಮ್ಮ ಜೊತೆ ಇರಲ್ಲ,
ಅದಕ್ಕೆ ಪ್ರೀಥ್ಸೋರನ್ನ ಯಾವಾಗಲು ಕಳೆದುಕೊಳ್ಳಬೇಡಿ.

ಸ್ನೇಹ ಜೀವನದ ಮೊದಲನೇ ಪುಟ.
ಸಾವು ಜೀವನದ ಕೊನೆಯ ಪುಟ.
ಒನ್ ಬದಲಾವಣೆ ಏನು ಅಂದ್ರೆ
ಸಾವು ಎಲ್ಲೆರಿಗೂ ಬರುತೆ..
ಆದ್ರೆ ಸ್ನೇಹ ಎಲ್ಲರಿಗೂ ಸಿಗೋಲ.

Wednesday 1 June 2011

ಮನದಂತೆ ನಡೆ

ನಾವು ಯಾವದೇ ಕೆಲಸವನ್ನು ಮಾಡುವಾಗ ನಮಗೆ ತೋಚಿದಂತೆ ಮಾಡಬೇಕು.
ಏಕೆಂದರೆ ಬೇರೆಯವರನ್ನು ನಾವು ವಿಚಾರಿಸಿದಾಗ ಸಿಗುವ ಉತ್ತರ ದ್ವಂದ್ವದಿಂದ ಕೊಡಿರುತ್ತದೆ.
ಆದರಿಂದ ಯಾವುದೇ ಕೆಲಸಮಾಡುವಾಗ ನಮಗೆ ಸರಿಅನಿಸಿದರೆ ಅದನ್ನೇ ಮಾಡಬೇಕು,
ಬೇರೆಯವರ ಮಾತು ಕೆಳಿಮದುವುದು,ಕಟಿಟ್ಟ ಬುತ್ತಿಯಂತೆ ಅದು ಯಗಲಾದರು ಕಲಿಯಗಬಹುದು.
ಆದರೆ ನಿಮ್ಮ ಅಭಿಪ್ರಾಯದಂತೆ ನೀವು ನಡೆದಾಗ ಅದರಲ್ಲಿ ಸೋಲು ಗೆಲವು ಯಾವುದರು ಅದು ತೃಪ್ತಿ ಇರುತ್ತದೆ.
ಮುಂದಿನ ಹೆಜ್ಜೆ ಇಡುವಾಗ ನಿಮ್ಮಲ್ಲಿ ದೃಡ ಸಂಕಲ್ಪ ವಿರುತ್ತದೆ ಆಗ ಯಾವುದೇ ಭಯವಿಲ್ಲದೆ ಸಾಗಲು ಸಾದ್ಯ.
ಲಕ್ಷಾಂತರ ರುಪಾಯಿ ಮೌಲ್ಯದ ವಜ್ರವನ್ನು ಮಾರಾಟ ಮಾಡಲು ಒಬ್ಬ ಐಶ್ವರ್ಯರೈ ಬಚ್ಚನ್ ಬೇಕು.
ಆದೇ ತೊಂಬತ್ತು ರುಪಾಯಿ ಸಿಮಕಡ್೯ ಮಾರಾಟ ಮಾಡಲು ಅಭಿಷೇಕ್ ಬಚ್ಚನ್ ಬೇಕು.