Pages

Saturday 21 May 2011

ಸುಪ್ರಭತಾ

ಎಲ್ಲ ಬೆರಳುಗಳೂ ಉದ್ದದಲ್ಲಿ ಬೇರೆ ಬೇರೆ.
ಆದರೆ ಅವನ್ನು ಬಗ್ಗಿಸಿದರೆ ಎಲ್ಲವೂ ಸಮ ಸಮ.
ತಗ್ಗಿ ಬಗ್ಗಿ ನಡೆದರೆ ಬದುಕು ಸುಸೂತ್ರ, ಸುರುಳಿತ.
ಆಗ ಎಂಥ ಸಂನಿವೆಶವನ್ನಾದರೂ ನಿಭಾಯಿಸಬಹುದು.

ಸಿಟ್ಟೆ೦ದರೆ ಕ್ಷಣಿಕ ಹುಚ್ಚುತನ.
ಇದು ಎಂಥ ಸಂಬಂಧ,
ಸಂನಿವೆಶವನ್ನಾದರೂ ಕೆದಿಸಬಲ್ಲುದು.
ಸಿಟ್ಟಿನ ಕೈಗೆ ಮಾತ್ರ ಬುದ್ದಿ ಕೊಡಬಾರದು.
ನಿಮ್ಮ ಸಿಟ್ಟು ನಿಮ್ಮ ಪರಮ ವೈರಿ

ಒಬ್ಬ ವ್ಯಕ್ತಿ ಮೃದುವಗಿದ್ದಾನೆ ಎಂದು ಮಾತ್ರಕ್ಕೆ
ಆತ ದುರ್ಬಲನಾಗಿದ್ದಾನೆ ಎಂದರ್ಥವಲ್ಲ.
ಅತ್ಯಂತ ಮೃದುವಾಗಿರುವ ನಿರಿನಿಂದಲೇ
ಕಲ್ಲನ್ನು ಕತ್ತರಿಸುತ್ತಾರೆ. ವಿದ್ಯುತ್ತನ್ನು ಉತ್ಪಾದಿಸುತ್ತಾರೆ.

ಜೀವನದಲ್ಲಿ ಎಲ್ಲರನ್ನೂ ಸ್ನೇಹಿತರಾಗಿಯೇ
ಮೊದಲು ಸ್ವಿಕರಿಸುತ್ತೇವೆ.
ಯಾರು ಶತ್ರುಗಳಾಗಿ ಪರಿಚಿತರಗುವುದಿಲ್ಲ.
ಪ್ರತಿ ಸಂಬಂಧವೂ ಸ್ನೇಹವನ್ನೇ ಅಪೇಕ್ಷಿಸುತ್ತದೆ.
ಅದನ್ನು ಮುಂದುವರಿಸಬೇಕು.

ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು
ಒಂದು ಪಾಠ ಎಂದು ಸ್ವಿಕರಿಸಿದರೆ ನಾವು ಅದನ್ನು
(ಸಮಸ್ಯೆಯನ್ನು) ನೋಡುವ ದೃಷ್ಟಿಕೋನವೇ ಬದಲಾಗುತ್ತದೆ.
ಪ್ರೀತಿ ಸಮಸ್ಯೆ ನಮಗೆ ಜೀವನ ಪಾಠವಾಗಲಿ.

ನಮ್ಮ ನಗುವನ್ನು ಯಾವತ್ತೂ ಕಳೆದುಕೊಳ್ಳಬಾರದು.
ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು
ನಗುವಿಗಿಂತ ಬೇರೆ ಯಾವುದೇ ಭಾವನೆಯೂ ಮುಚ್ಚಿಡಲಾರದು.

ಜೀವನಕ್ಕೆ ಅಂತ್ಯ ಇರುವನಂತೆ ಜಗತ್ತಿಗೂ ಅನತ್ಯವಿರುವುದು.

ನಾವು ಹಿಂದಿನ ಇತಿಹಾಸ ನುಡಿದಾಗ ತಿಳಿಯುತ್ತದೆ.
ರಾಮಾಯಣ ಮಹಾಭಾರತ ಅಂತ ಪುರಣಗಲ್ಲಿ ಓದುವಾಗ ಅಲ್ಲಿನ ಜೀವನ ಶೈಲಿ ಆಡಳಿತ ತಿಳಿಯುತ್ತದೆ.
ಈಗಿನ ರೀತಿ ಆ ಕಾಲವು ಮುಂದುವರದ್ದಿತು. ಅಗಿನಕಲದಲ್ಲೂ ಋಷಿಗಳು ಈಗಿನ ವಿಜ್ಞಾನಿಗಳಿಗೆ ಸಮಾನ ಯಾಕೆಂದರೆ ಅವರು ತಮ್ಮ ದಿವ್ಯ ದೃಷ್ಟಿ ಮುಲಕ ತಿಳಿದು ಅದರಮುಲಕ ಹೇಳುತಿದ್ದರು. ಈಗಿನ ಕಾಲದನಂತೆ ಆಗ ಯುದದ್ದ ಅಯುದಗಳು ಇದ್ದವು.
ಇಗ ಇರುವನಂತ್ತೆ ಬಯನಕ ಅಥವಾ ಹಾನಿಕಾರಕ ಅಯುದಗಳು ಆಗಿನಕಾಲದಲ್ಲಿ ಇರುವುದು ತಿಳಿದು ಬರುತ್ತದೆ.
ಇಗ ಹೇಗೆ ಮುಂದುವರದಿದೆಯು ಹಾಗೆ ಆ ಕಾಲದಲ್ಲಿ ಮುಂದುವರದಿತ್ತು.
ಆದರೆ ವಿಪರಿತ ಬುದ್ದಿ ವಿನಾಶಕ್ಕೆ ಕಾರಣ ಎಂಬ ಹಾಗೆ
ಆಗಿನ ಕಾಲದಲ್ಲೂ ಅಸೆ ವ್ಯಾಮೋಹ ಮೋಸ ಜಾಸ್ತಿಯಾಗಿ ವಿನಾಶಕ್ಕೆ ಕಾರಣವಾಯಿತು.
ಇದೆ ರಿತಿ ಇಂದಿನ ಜಗತ್ತು ನಾಶಕ್ಕೆ ಹತ್ತಿರವಾಗಿದೆ.

Thursday 19 May 2011

ಒಂದು ಸಂದಭಾರ್ದಲ್ಲದ ನೋವು ಬೇಸರ,
ಇಡೀ ದಿನದ ಮುಡನ್ನು ಹಳಗಲು ಬಿಡಬಾರದು.
ಒಂದು ಕಹಿ ಘಟನೆಯಿಂದ ಇಡೀ ಸಬಂಧವನ್ನು ಕಡಿದುಕೊಳ್ಳಬಾರದು.

Tuesday 17 May 2011

ಯಾವತ್ತು ನಮಗೆ ಇಷ್ಟವಾಗುವ ವ್ಯಾಕ್ತಿ ಅಥವಾ ವಸ್ತುವಿನಿಂದ ಯಾವಾಗಲು ನಮ್ಮಿದ ದೂರವಿರಬೇಕು.
ಇದಕ್ಕೆ ಸಂಬದಿಸಿದ ಒಂದು ಗಾದೆ ಇದೆ. ದುರದಬೇಟ್ಟ ಕಣ್ಣಿಗೆ ನುಣ್ಣಗೆ.
ಯಾಕೆಂದ್ರರೆ ಅದರ ಹತ್ತಿರ ಹೋದಾಗ ಗುತಗುತ್ತದೆ ಅಲ್ಲಿರುವ ಗುಣ ದೋಷಗಳನ್ನೂ ತಿಳಿದು ಅದರ ಬಗ್ಗೆ ನೋವು ಆಗಬಹುದು.
ಅದರಿಂದ ಸದಾ ದೂರವಿರಬೇಕು.
ಎಲ್ಲರು ಅಳುತ್ತಲೇ ಈ ಲೋಕಕ್ಕೆ ಬರುತ್ತಾರೆ.
ಈ ಲೋಕದಿಂದ ನಿಗರ್ಮಿಸಿದಗಲು ಅವರ ಸಂಬಂದಿಕರಲ್ಲಿ ಅಳು ಮಾಡಿಸುತ್ತಾರೆ.
ಆದರೆ ಬದುಕಿರುವ ಅವಧಿಯಲ್ಲಿ ಎಲ್ಲರಲ್ಲೂ ಸದಾ ನಗು ಮೂಡಿಸಲು ಸಾಧ್ಯವಿದೆ ಪ್ರಯತ್ನಿಸಿ.........