Pages

Saturday 21 May 2011

ಜೀವನಕ್ಕೆ ಅಂತ್ಯ ಇರುವನಂತೆ ಜಗತ್ತಿಗೂ ಅನತ್ಯವಿರುವುದು.

ನಾವು ಹಿಂದಿನ ಇತಿಹಾಸ ನುಡಿದಾಗ ತಿಳಿಯುತ್ತದೆ.
ರಾಮಾಯಣ ಮಹಾಭಾರತ ಅಂತ ಪುರಣಗಲ್ಲಿ ಓದುವಾಗ ಅಲ್ಲಿನ ಜೀವನ ಶೈಲಿ ಆಡಳಿತ ತಿಳಿಯುತ್ತದೆ.
ಈಗಿನ ರೀತಿ ಆ ಕಾಲವು ಮುಂದುವರದ್ದಿತು. ಅಗಿನಕಲದಲ್ಲೂ ಋಷಿಗಳು ಈಗಿನ ವಿಜ್ಞಾನಿಗಳಿಗೆ ಸಮಾನ ಯಾಕೆಂದರೆ ಅವರು ತಮ್ಮ ದಿವ್ಯ ದೃಷ್ಟಿ ಮುಲಕ ತಿಳಿದು ಅದರಮುಲಕ ಹೇಳುತಿದ್ದರು. ಈಗಿನ ಕಾಲದನಂತೆ ಆಗ ಯುದದ್ದ ಅಯುದಗಳು ಇದ್ದವು.
ಇಗ ಇರುವನಂತ್ತೆ ಬಯನಕ ಅಥವಾ ಹಾನಿಕಾರಕ ಅಯುದಗಳು ಆಗಿನಕಾಲದಲ್ಲಿ ಇರುವುದು ತಿಳಿದು ಬರುತ್ತದೆ.
ಇಗ ಹೇಗೆ ಮುಂದುವರದಿದೆಯು ಹಾಗೆ ಆ ಕಾಲದಲ್ಲಿ ಮುಂದುವರದಿತ್ತು.
ಆದರೆ ವಿಪರಿತ ಬುದ್ದಿ ವಿನಾಶಕ್ಕೆ ಕಾರಣ ಎಂಬ ಹಾಗೆ
ಆಗಿನ ಕಾಲದಲ್ಲೂ ಅಸೆ ವ್ಯಾಮೋಹ ಮೋಸ ಜಾಸ್ತಿಯಾಗಿ ವಿನಾಶಕ್ಕೆ ಕಾರಣವಾಯಿತು.
ಇದೆ ರಿತಿ ಇಂದಿನ ಜಗತ್ತು ನಾಶಕ್ಕೆ ಹತ್ತಿರವಾಗಿದೆ.

1 comment: