Pages

Wednesday, 20 April 2011

ಜೀವಕ್ಕೆ ಹತ್ರ ಆಗೋದು "ಅಮ್ಮ ಮಾತ್ರ"

ಬದುಕಿಗೆ ಹತ್ರ ಆಗೋದು "ದೇವರು ಮಾತ್ರ"


ಸ್ನೇಹಕ್ಕೆ ಹತ್ರ ಆಗೋದು "ನಿವುಮಾತ್ರ"

Monday, 18 April 2011

ನಿದ್ರೆಯ ಪಯಣ

ಕಲ್ಪನೆಯ ಕಡಲಲ್ಲಿ ಕನಸುಗಳ ದೋಣಿಯಲ್ಲಿ ಸಾಗಲಿ ಇರುಳು ನಿದ್ರೆಯ ಪಯಣ.
ಕನಸುಗಳು ನನಸಾಗಿ ಬದುಕೆಲ್ಲ ಬೆಳಕಾಗಿ ಉದಯಿಸಲಿ ಬಾಳಿನ ಭರವಸೆಯ ಕಿರಣ.
ಯಾವತ್ತು ಕೆಳಗೆ ಬಿದ್ದೆ ಅಂತ ಫೀಲ್ ಮಾಡ್ಕೋಬೇಡಿ.


ನಮ್ಮಲ್ಲಿರುವ ಶಕ್ತಿಯನ್ನೆಲ್ಲ ಒಂದು ಮಾಡಿ ಎದ್ದು ನಿಂತು ಮತ್ತೆ ಕೂಗಿ ಕೂಗಿ ಹೇಳಬೇಕು.

"ಇನ್ನೊಂದು ೯೦" ಪ್ಲೀಸ್ ಅಂತ.

ಇದು ಜೀವನದ ಗುಟ್ಟು.

ದುಖ:ದಲ್ಲಿರುವಾಗ ಯಾವುದೇ ನಿರ್ಧಾರ ತಗೊಬೇಡಿ.

ಕುಶಿಯಲ್ಲಿರುವಾಗ ಯಾವುದೇ ಮಾತು ಕೊಡಬೇಡಿ.

ಇದು ಜೀವನದ ಗುಟ್ಟು.

Saturday, 16 April 2011

ಯಾವಾಗಲು ನಗುತ್ತಿರಬೇಕು ಹೃದಯ ಯಾವಾಗಲು ಮಿಡಿಯುತ್ತಿರಬೇಕು,
"ಗಡಿಯಾರ ಯಾವಾಗಲು ತಿರಗುತಿರಬೇಕು" ಹಾಗೆ ನಿಮ್ಮ ಜೀವನದಲ್ಲಿ ಸದಾ ನಗು ತುಂಬಿರಬೇಕು.


ಒಂದು ಜೀವಕ್ಕೆ ನೀವೆ ಉಸಿರಗಿದ್ರೆ ಆ ಉಸಿರನ್ನು ನಿಮ್ಮ ಉಸಿರೆಂದು ಭಾವಿಸಿ ಆ ಉಸಿರನ್ನು ನಿಲ್ಲಿಸದೆ, ಉಸಿರಿಗೆ ಉಸಿರಾಗಿ ಉಸಿರಿರೋಥನಕ ಕಾಪಾಡಿ ..

ಪ್ರತಿ ನಿಮಿಷ
ಪ್ರತಿ ಸಮಯ
ಪ್ರತಿ ದಿನ
ಪ್ರತಿ ಸೆಕೆಂಡು
ಪ್ರತಿ ಉಸಿರು ಮತ್ತು
ಪ್ರತಿ ಹೃದಯದ ಬಾಡಿತ ಹೇಳುತ್ತಿದೆ.......
ಏನ್ ಸಖೆ ಯಪ್ಪಾ.

ಕನಸು ಬೆಳಗಿನ ತನಕ,
ಬೆಳಕು ಕತ್ಥಲಗುವತನಕ,
ಮನಸು ಪ್ರಿತಿಮಡುವ ತನಕ,
ಆದರೆ ಸ್ನೇಹ ಸಾಯುವ ತನಕ.


ತ್ಯಾಗ ಪ್ರೀತಿಗಿಂತ ದೊಡ್ಡದು..
ನಡತೆ ಸೌಂದರ್ಯಕ್ಕಿಂತ ದೊಡ್ಡದು.
ಮಾನವೀಯತೆ ಸಂಪತ್ತಿಗಿಂತ ದೊಡ್ಡದು.
ಆದರೆ "ಸ್ನೇಹ" ಇವೆಲ್ಲಕ್ಕಿಂತ ದೊಡ್ಡದು.

ನಿಮ್ಮ ಮಾತು ಅಮೃತದ ಬಿಂದು .
ನಿಮ್ಮ ನಗು ಹರುಷದ ಸಿಂದು.
ನಿಮ್ಮ ಮನಸು ಸ್ನೇಹದ ಬಿಂದು
ಓ ನನ್ನ ಅಥ್ಮಿಯ ಬಂದು .
ಯಾಕಿಲ್ಲ ನಿಮ್ಮ ಬೇಟಿ ಇಂದು.

ಪ್ರಕೃತಿಗೆ ಮರುಳಾಗುವ ಆ ಕವಿ
ಭೂಮಿಗೆ ಬೆಳಕು ನಿಡುವ ಆ ರವಿ
ನಮ್ಮ ನಿಮ್ಮ ಸ್ನೇಹದಲ್ಲಿ ಕಂದ ಆ ಸವಿ
ಎಂದಿಗೂ ಆಗದಿರಲಿ ಕಹಿ .

ಬಾಳಿಗೊಂದು ಕೊನೆ ದಿನ,
ವಾರಕ್ಕೊಂದು ರಜಾದಿನ,
ಆದರೆ ನಿಮ್ಮ ನೆನಪು ಪ್ರತಿದಿನ,
ಪ್ರೀತಿ ಜೀವನದ ಮೊದಲನೇ ಪುಟ ಸಾವು ಜೀವನದ ಕೊನೆಯ ಪುಟ. ಒನ್ ಡಿಫೆರೆನ್ಸ್ ಏನು ಅಂದ್ರೆ "ಸಾವು " ಇಲ್ಲರಿಗೂ ಬರುತ್ತೆ. ಆದರೆ "ಪ್ರೀತಿ" ಇಲ್ಲರಿಗೂ ಸಿಗಲ್ಲಾ.

Wednesday, 13 April 2011

ಜೀವನ ಬಂಡಿ

ಒಂದು ಕೊಡಲಿ ನೂರಾರು ಜನರನ್ನು ಕೊಲ್ಲಬಲ್ಲದು ಕೆಟ್ಟ ಮಾತು ನೂರಾರು ಮನಸ್ಸುಗಳನ್ನು ಒಡೆಯಬಲ್ಲದು ಆದರೆ ಒಂದೇ ಒಂದು ಹೂ ನೂರಾರು ಜನರನ್ನು ಬೆಸೆಯಬಲ್ಲದು ಹಾಗಾದ್ರೆ ಕೂಡಲಿ ಪಕ್ಕಕ್ಕಿರಲಿ ಹೂ ಮಾತ್ರ ನಿಮ್ಮ ಕೈಯಲ್ಲಿರಲಿ.

ನಗು ವಾರದಲ್ಲಿ ಮೊರು ದಿನಗಳಾದರೂ ನಗುತ್ತ ಇರಬೇಕು, ನಿನ್ನೆ ಇವತ್ತು ನಾಳೆ .

ಉತ್ಸಾಹವು ಅತಿಯಾಗಬಾರದು ನಿಡುವ ಮುಂಚೆಯೇ ಉಣ್ಣ ಬೇಕಾಗುತ್ತದೆ.

ದೇವರು ಮಾನವನಿಗೆ ಅನ್ನವಗಬರದು ಔಷದಿಯಗಬೇಕು.

ಗೋರಿ ಅಂದರೆ ತಿಗಣೆ ಸೊಳ್ಳೆ ಹೊಂಡತಿ ಮುಂತಾದವುಗಳ ಕಟವಿಲ್ಲದ ಏಕಮಾತ್ರ ಸುಖ.

ಪ್ರೀತಿ ಮಾಯೇ

ಯೋಚಿಸಿ ಪ್ರೀತಿಸು. ಆದರೆ ಪ್ರೀತಿಸಿ ಯೋಚಿಸಬೇಡ. ಮೋಸಮಾಡಿ ಪ್ರೀತಿಸು ಆದರೆ ಪ್ರೀತಿಸಿ ಮೋಸಮಾಡಬೇಡ .

ಪ್ರಿತಿ ಯುದ್ದ ಇದ್ದಹಾಗೆ ಶುರುಮೊಡುದು ಸುಲಬ ಮೊಗಿಸೋದು ಕಷ್ಟ ಮರೆಯೋದು ಇನ್ನೋಕಷ್ಟ.

ನೀನು ಪುಸ್ತಕದ ಒಳಗೆ ಇತ್ತುಕೊನಂಡು ಅಪ್ಪಚ್ಚಿಯಾದ ಹೂ ಥರ ನಾನು ಅದರಲ್ಲಿ ಸುಗಂದ ಇರುವುದಿಲ್ಲ ನಿಜ ಆದರೆ ನೋಡಿದಗಲಲ್ಲ ನಾ ನಿನಗೆ ನೆನಪಾಗೋದು ಮಾತ್ರ ಖರೆ.

ಕಣ್ಣಿಂದ ಕನಸಿಗೆ ಅಲ್ಲಿಂದ ಕಲ್ಪನೆಗೇ ಮತ್ತೆ ಮಾಯಾ ದೇಡೆಗೆ ಜಿಗಿಯೋ ನೀನು ನಿಜಕ್ಕೂ ಮಾಟಗಾತಿ

ಬ್ರಷ್ಟಚಾರ ನಿರ್ಮೊಲನೆ

ಭಾರತ ಒಂದು ಅಭಿವೃದ್ದಿ ಹೊದುತ್ತಿರುವ ದೇಶ ಆದರೆ ಇದಕ್ಕೆ ಕಂಠ ಪ್ರಯವಗಿರುವ ಬ್ರಷ್ಟಚಾರ.
ಭಾರತ ಪ್ರಪಚದಲ್ಲಿನ ಬ್ರಷ್ಟಚರದಲ್ಲಿ ೪ನೇ ದೇಶ ಬ್ರಷ್ಟಚರವನ್ನು ಹೋಗಿಸಿದಾಗ ಮಾತ್ರ ದೇಶ ಮುಂದುವರಿಯಲು ಸಾದ್ಯ.ಈ ನಿಟ್ಟಿನಲ್ಲಿ ಅಣ್ಣ ಹಜಾರೆ ಹೋರಾಟವನ್ನು ನಾನು ಅಭಿನಂದಿಸುತೇನೆ. ಇಲಿಯವರಿಗೂ ಅಂದರೆ ಸ್ವತಂತ್ರ ಬಂದು ೬೪ ವರ್ಷಗಳಾದರೂ ಯಾರು ಇರಿತಿಯರ ಹೋರಾಟವನ್ನು ಯಾರು ಮಾಡಲ್ಲಿಲ. ಆದರೆ ಅಣ್ಣ ಹಜಾರೆ ಬ್ರಷ್ಟಚರ ವಿರುದ್ದ ಹೊರಟ್ಟಕ್ಕೆ ದೇಶವ್ಯಾಪಿ ಬೆಂಬಲ ದುರಕಿತ್ತು. ಲೋಕಪಾಲ ಮಸೂದೆಯಿಂದ ದೇಶದಲಿನ ಬ್ರಷ್ಟಚರದಲ್ಲಿ ಸ್ವಲ್ಪವಾದರು ಕಡಿಮೆಯಾಗುತ್ತದೆ. ನಾನು ಅವರನ್ನು ನವಯೋಗದ ಗಾಂಧಿ ಹೇಳಲು ತುಂಬ ಸಂತೋಷವಾಗುತ್ತದೆ.ನಮ್ಮ ದೇಶದಲ್ಲಿ ಬ್ರಷ್ಟಚಾರ ವಿರುದ್ದ ಹೋರಾಟಗಳು ನೆಡೆದರೆಸಲದು ಅದನ್ನು ಬುಡಸಮೇತ ಕಿತ್ತುಹಾಕಬೇಕು. ಈ ಬ್ರಷ್ಟಚಾರಕ್ಕೆ ಕಾರಣ ಜನಸಮನ್ಯರೇ ಯಾಕೆಂದರೆ ಜನರಲ್ಲಿ ಇರುವ ಸ್ವತ್ ಮನೋಬವನೆಗಳು ಮತ್ತು ದೇಶದಬಗ್ಗೆ ಕಾಳಜಿ ಇಲ್ಲದೆರುವುದು. ಬ್ರಷ್ಟಚಾರಕ್ಕೆ ಹದಿಮಡಿಕೊಟ್ಟಿದೆ.ಇಲ್ಲಿರುವ ಕಾನೂನುಗಳು ವಿಷವಿಲ್ಲದ ಹಾವಿನಂತೆ ಮಾತು ಜತಿಪದ್ದತಿಗಳು ಸಹಾ ಕಾರಣವಾಗಿದೆ.

ಬ್ರಷ್ಟಚಾರ ನಿರ್ಮೊಲನೆ ಮಾಡಬೇಕಾದರೆ ಮೊದಲು ಜನರಲ್ಲಿ ದೇಶದ ರಾಜಕೀಯದಲ್ಲಿ ಭಾಗವಹಿಸಬೇಕು ಮತ್ತು ಉತ್ತಮ ವ್ಯಕ್ತಿಯನ್ನು ಆಯಕ್ಕೆ ಮಾಡಬೇಕು ಮತ್ತು ಕಠಿಣ ಕಾನೂನುಗಳು ಬರಬೇಕು ಮತ್ತು ಚುನಾವಣ ಆಯೋಗದಲ್ಲಿ ಕಠಿಣ ಕಾನೂನುಗಳು ಬರಬೇಕು ಇಲ್ಲದಿದ್ದರೆ ಬ್ರಷ್ಟಚಾರ ತಡೆಯಲು ಸಾದ್ಯವಿಲ್ಲ.

Monday, 4 April 2011

ಕಣ್ಣಿಗೆ ಕಾಣದ್ದು ನನ್ನ ಮನದಾಳದ ಮಾತು, ಮಾತು ಮರೆತೋಯ್ತು, ಮೌನ ಮಾತಾಯ್ತು ನನಗೇಕೆ ಇಂದು ಹೀಗಾಯ್ತು, ಯಾರೋ ಮನದಲಿ ಬಂದು ಗುನುಗಿದ ಹಾಗಾಯ್ತು, ಆ ಮಾತಿನ ಗುಂಗಲಿ ನನ್ನನು ನಾನು ಮರೆತಾಯ್ತು,

ಜಿವನದ್ದಲ್ಲಿ ಗುರಿ ತುಂಬಾ ಮುಖ್ಯ ಇಲ್ಲದಿದ್ದರೆ ಜೀವನ ಹಲಗಿ ಹೋಗುತ್ತದೆ.
ಆದರು ಕೆಲವುಸಲ ಅವರ ಜೀವದಲ್ಲಿ ಕೆಲವು ತಿರುವುಗಳಿಂದ  ಜೀವನವನ್ನು  ಬದಲಾಗುತ್ತದೆ.
ಅವರು ಮಾಡುವ ಕೆಲಸದ ಮೇಲಿನ ಶ್ರದ್ದೆ ಅವರನ್ನು ಮೇಲಕೆ ಕರೆದುಕೊಂಡು ಹೋಗುತ್ತದೆ.
ಕೆಲವರು  ಗುರಿ ಬೇರೆ  ಮಾಡ್ಹುವ ಕೆಲಸೇವೆ ಬೇರೆ ಆಗಿರುತ್ತದೆ ಎಕೆಂದರೆ ಗುರಿ ಗಿಂತ ಜೀವನ ದೊಡ್ಡದು. ಮಾದಲು ಜೀವನವನ್ನು  ಉತ್ತಮ ಪಡಸಿಕೊಂಡು ಆಮೇಲೆ ಗುರಿಯತ್ತ ಹೋಗಬೇಕು.
ಜೀವನದಲ್ಲಿ ಗುರಿ ತುಂಬಾ ಮುಖ್ಯ ಆದೆರೆ ಸಪಲ್ತೆ ಕಾಣಲು ಪರಿಶ್ರಮ ತಳ್ಯ್ಮೆ ಬೇಕು ಇಲ್ಲದಿದ್ದರೆ ಬಾಡಿ ಹೋಗುತ್ತದೆ.
ಗುರಿ ಸಾದನೆಗೆ ಸಹಕಾರ ಇರಬೇಕು ಇಲ್ಲದಿದ್ದರೆ ಕಾಷ್ಟ.