Pages

Saturday, 16 April 2011

ಯಾವಾಗಲು ನಗುತ್ತಿರಬೇಕು ಹೃದಯ ಯಾವಾಗಲು ಮಿಡಿಯುತ್ತಿರಬೇಕು,
"ಗಡಿಯಾರ ಯಾವಾಗಲು ತಿರಗುತಿರಬೇಕು" ಹಾಗೆ ನಿಮ್ಮ ಜೀವನದಲ್ಲಿ ಸದಾ ನಗು ತುಂಬಿರಬೇಕು.


ಒಂದು ಜೀವಕ್ಕೆ ನೀವೆ ಉಸಿರಗಿದ್ರೆ ಆ ಉಸಿರನ್ನು ನಿಮ್ಮ ಉಸಿರೆಂದು ಭಾವಿಸಿ ಆ ಉಸಿರನ್ನು ನಿಲ್ಲಿಸದೆ, ಉಸಿರಿಗೆ ಉಸಿರಾಗಿ ಉಸಿರಿರೋಥನಕ ಕಾಪಾಡಿ ..

ಪ್ರತಿ ನಿಮಿಷ
ಪ್ರತಿ ಸಮಯ
ಪ್ರತಿ ದಿನ
ಪ್ರತಿ ಸೆಕೆಂಡು
ಪ್ರತಿ ಉಸಿರು ಮತ್ತು
ಪ್ರತಿ ಹೃದಯದ ಬಾಡಿತ ಹೇಳುತ್ತಿದೆ.......
ಏನ್ ಸಖೆ ಯಪ್ಪಾ.

ಕನಸು ಬೆಳಗಿನ ತನಕ,
ಬೆಳಕು ಕತ್ಥಲಗುವತನಕ,
ಮನಸು ಪ್ರಿತಿಮಡುವ ತನಕ,
ಆದರೆ ಸ್ನೇಹ ಸಾಯುವ ತನಕ.


ತ್ಯಾಗ ಪ್ರೀತಿಗಿಂತ ದೊಡ್ಡದು..
ನಡತೆ ಸೌಂದರ್ಯಕ್ಕಿಂತ ದೊಡ್ಡದು.
ಮಾನವೀಯತೆ ಸಂಪತ್ತಿಗಿಂತ ದೊಡ್ಡದು.
ಆದರೆ "ಸ್ನೇಹ" ಇವೆಲ್ಲಕ್ಕಿಂತ ದೊಡ್ಡದು.

ನಿಮ್ಮ ಮಾತು ಅಮೃತದ ಬಿಂದು .
ನಿಮ್ಮ ನಗು ಹರುಷದ ಸಿಂದು.
ನಿಮ್ಮ ಮನಸು ಸ್ನೇಹದ ಬಿಂದು
ಓ ನನ್ನ ಅಥ್ಮಿಯ ಬಂದು .
ಯಾಕಿಲ್ಲ ನಿಮ್ಮ ಬೇಟಿ ಇಂದು.

ಪ್ರಕೃತಿಗೆ ಮರುಳಾಗುವ ಆ ಕವಿ
ಭೂಮಿಗೆ ಬೆಳಕು ನಿಡುವ ಆ ರವಿ
ನಮ್ಮ ನಿಮ್ಮ ಸ್ನೇಹದಲ್ಲಿ ಕಂದ ಆ ಸವಿ
ಎಂದಿಗೂ ಆಗದಿರಲಿ ಕಹಿ .

ಬಾಳಿಗೊಂದು ಕೊನೆ ದಿನ,
ವಾರಕ್ಕೊಂದು ರಜಾದಿನ,
ಆದರೆ ನಿಮ್ಮ ನೆನಪು ಪ್ರತಿದಿನ,

1 comment:

  1. ನಿಮ್ಮ ಬರಹಕ್ಕೆ ನನದೊಂದು ನಮನ

    ReplyDelete