Pages

Monday 4 April 2011

ಕಣ್ಣಿಗೆ ಕಾಣದ್ದು ನನ್ನ ಮನದಾಳದ ಮಾತು, ಮಾತು ಮರೆತೋಯ್ತು, ಮೌನ ಮಾತಾಯ್ತು ನನಗೇಕೆ ಇಂದು ಹೀಗಾಯ್ತು, ಯಾರೋ ಮನದಲಿ ಬಂದು ಗುನುಗಿದ ಹಾಗಾಯ್ತು, ಆ ಮಾತಿನ ಗುಂಗಲಿ ನನ್ನನು ನಾನು ಮರೆತಾಯ್ತು,

1 comment:

  1. ಮೈ ಮರೆತರೆ ಕ್ಷಣ ಹೊತ್ತು , ಬಂದೆರಗುವುದು ಆಪತ್ತು

    ReplyDelete