Pages

Wednesday 13 April 2011

ಬ್ರಷ್ಟಚಾರ ನಿರ್ಮೊಲನೆ

ಭಾರತ ಒಂದು ಅಭಿವೃದ್ದಿ ಹೊದುತ್ತಿರುವ ದೇಶ ಆದರೆ ಇದಕ್ಕೆ ಕಂಠ ಪ್ರಯವಗಿರುವ ಬ್ರಷ್ಟಚಾರ.
ಭಾರತ ಪ್ರಪಚದಲ್ಲಿನ ಬ್ರಷ್ಟಚರದಲ್ಲಿ ೪ನೇ ದೇಶ ಬ್ರಷ್ಟಚರವನ್ನು ಹೋಗಿಸಿದಾಗ ಮಾತ್ರ ದೇಶ ಮುಂದುವರಿಯಲು ಸಾದ್ಯ.ಈ ನಿಟ್ಟಿನಲ್ಲಿ ಅಣ್ಣ ಹಜಾರೆ ಹೋರಾಟವನ್ನು ನಾನು ಅಭಿನಂದಿಸುತೇನೆ. ಇಲಿಯವರಿಗೂ ಅಂದರೆ ಸ್ವತಂತ್ರ ಬಂದು ೬೪ ವರ್ಷಗಳಾದರೂ ಯಾರು ಇರಿತಿಯರ ಹೋರಾಟವನ್ನು ಯಾರು ಮಾಡಲ್ಲಿಲ. ಆದರೆ ಅಣ್ಣ ಹಜಾರೆ ಬ್ರಷ್ಟಚರ ವಿರುದ್ದ ಹೊರಟ್ಟಕ್ಕೆ ದೇಶವ್ಯಾಪಿ ಬೆಂಬಲ ದುರಕಿತ್ತು. ಲೋಕಪಾಲ ಮಸೂದೆಯಿಂದ ದೇಶದಲಿನ ಬ್ರಷ್ಟಚರದಲ್ಲಿ ಸ್ವಲ್ಪವಾದರು ಕಡಿಮೆಯಾಗುತ್ತದೆ. ನಾನು ಅವರನ್ನು ನವಯೋಗದ ಗಾಂಧಿ ಹೇಳಲು ತುಂಬ ಸಂತೋಷವಾಗುತ್ತದೆ.ನಮ್ಮ ದೇಶದಲ್ಲಿ ಬ್ರಷ್ಟಚಾರ ವಿರುದ್ದ ಹೋರಾಟಗಳು ನೆಡೆದರೆಸಲದು ಅದನ್ನು ಬುಡಸಮೇತ ಕಿತ್ತುಹಾಕಬೇಕು. ಈ ಬ್ರಷ್ಟಚಾರಕ್ಕೆ ಕಾರಣ ಜನಸಮನ್ಯರೇ ಯಾಕೆಂದರೆ ಜನರಲ್ಲಿ ಇರುವ ಸ್ವತ್ ಮನೋಬವನೆಗಳು ಮತ್ತು ದೇಶದಬಗ್ಗೆ ಕಾಳಜಿ ಇಲ್ಲದೆರುವುದು. ಬ್ರಷ್ಟಚಾರಕ್ಕೆ ಹದಿಮಡಿಕೊಟ್ಟಿದೆ.ಇಲ್ಲಿರುವ ಕಾನೂನುಗಳು ವಿಷವಿಲ್ಲದ ಹಾವಿನಂತೆ ಮಾತು ಜತಿಪದ್ದತಿಗಳು ಸಹಾ ಕಾರಣವಾಗಿದೆ.

ಬ್ರಷ್ಟಚಾರ ನಿರ್ಮೊಲನೆ ಮಾಡಬೇಕಾದರೆ ಮೊದಲು ಜನರಲ್ಲಿ ದೇಶದ ರಾಜಕೀಯದಲ್ಲಿ ಭಾಗವಹಿಸಬೇಕು ಮತ್ತು ಉತ್ತಮ ವ್ಯಕ್ತಿಯನ್ನು ಆಯಕ್ಕೆ ಮಾಡಬೇಕು ಮತ್ತು ಕಠಿಣ ಕಾನೂನುಗಳು ಬರಬೇಕು ಮತ್ತು ಚುನಾವಣ ಆಯೋಗದಲ್ಲಿ ಕಠಿಣ ಕಾನೂನುಗಳು ಬರಬೇಕು ಇಲ್ಲದಿದ್ದರೆ ಬ್ರಷ್ಟಚಾರ ತಡೆಯಲು ಸಾದ್ಯವಿಲ್ಲ.

No comments:

Post a Comment