Pages

Monday 4 April 2011


ಜಿವನದ್ದಲ್ಲಿ ಗುರಿ ತುಂಬಾ ಮುಖ್ಯ ಇಲ್ಲದಿದ್ದರೆ ಜೀವನ ಹಲಗಿ ಹೋಗುತ್ತದೆ.
ಆದರು ಕೆಲವುಸಲ ಅವರ ಜೀವದಲ್ಲಿ ಕೆಲವು ತಿರುವುಗಳಿಂದ  ಜೀವನವನ್ನು  ಬದಲಾಗುತ್ತದೆ.
ಅವರು ಮಾಡುವ ಕೆಲಸದ ಮೇಲಿನ ಶ್ರದ್ದೆ ಅವರನ್ನು ಮೇಲಕೆ ಕರೆದುಕೊಂಡು ಹೋಗುತ್ತದೆ.
ಕೆಲವರು  ಗುರಿ ಬೇರೆ  ಮಾಡ್ಹುವ ಕೆಲಸೇವೆ ಬೇರೆ ಆಗಿರುತ್ತದೆ ಎಕೆಂದರೆ ಗುರಿ ಗಿಂತ ಜೀವನ ದೊಡ್ಡದು. ಮಾದಲು ಜೀವನವನ್ನು  ಉತ್ತಮ ಪಡಸಿಕೊಂಡು ಆಮೇಲೆ ಗುರಿಯತ್ತ ಹೋಗಬೇಕು.
ಜೀವನದಲ್ಲಿ ಗುರಿ ತುಂಬಾ ಮುಖ್ಯ ಆದೆರೆ ಸಪಲ್ತೆ ಕಾಣಲು ಪರಿಶ್ರಮ ತಳ್ಯ್ಮೆ ಬೇಕು ಇಲ್ಲದಿದ್ದರೆ ಬಾಡಿ ಹೋಗುತ್ತದೆ.
ಗುರಿ ಸಾದನೆಗೆ ಸಹಕಾರ ಇರಬೇಕು ಇಲ್ಲದಿದ್ದರೆ ಕಾಷ್ಟ.



1 comment:

  1. ಗುರಿ ತಿಳಿಯಲು ಗುರುಗಳು ಬೇಕು
    ಗುರಿ ಸಾದನೆಗೆ , ಛಲ , ತಾಳ್ಮೆ , ಪರಿಶ್ರಮಗಳೇ ಸಾಕು .
    ಮತ್ತೊಬ್ಬರ ಸಹಕಾರ ಪಡೆದರೆ, ಅದು ನಿನ್ನ ಗುರಿ ಆಗುವ ಬದಲು ನಿನಗೆ ಸಹಕಾರ ನೀಡಿದವರ ಗರಿಯಗುತ್ತದೆ ಅಷ್ಟೇ

    ReplyDelete